ವಿಡಿಯೋ ಗ್ಯಾಲರಿ

30-10-20 10:37 am ವಿಡಿಯೋ

ವ್ರತ ಆಚರಿಸಿ ಶಾರದೆ ರೂಪ ; ಅಪ್ಪನೇ ನಂಗೆ ಪ್ರೇರಣೆ ಎಂದ ಕ್ರಿಸ್ತಿಯನ್ ಯುವತಿ !

ಶಾಖಾಹಾರಿಯಾಗಿದ್ದು ಶಾರದೆಯ ರೂಪದಲ್ಲಿ ಕಾಣಿಸಿಕೊಂಡ ಅನಿಷಾಳ ಫೋಟೋ ಪಾಥ್ ವೇ ಸ್ಪರ್ಧೆಯಲ್ಲಿ ಸೆಲೆಕ್ಟ್ ಆಗಿದೆ. ನವದುರ್ಗೆಯರ ಗೆಟಪ್ ನಲ್ಲಿ ಮಾಡೆಲ್ ಗಳು ಸೇರಿ ಹಲವು ಯುವತಿಯರು ಕಂಗೊಳಿಸಿದ್ದರು.