ವಿಡಿಯೋ ಗ್ಯಾಲರಿ

20-10-20 03:34 pm ವಿಡಿಯೋ

ಯುವತಿಗೆ ಕಿರುಕುಳ ; ಕಾಮುಕನಿಗೆ ಬಿತ್ತು ಗೂಸಾ ! ನೈತಿಕ ಪೊಲೀಸ್ ಗಿರಿ ವಿಡಿಯೋ ವೈರಲ್ !

ಯುವತಿಗೆ ಕಿರುಕುಳ ನೀಡಿದ ಆರೋಪದಲ್ಲಿ ತಂಡವೊಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ನೈತಿಕ ಪೊಲೀಸ್ ಗಿರಿ ತೋರಿದ ಘಟನೆಯ ವಿಡಿಯೋ ಮಂಗಳೂರಿನಲ್ಲಿ ವೈರಲ್ ಆಗಿದೆ.