ವಿಡಿಯೋ ಗ್ಯಾಲರಿ

14-01-21 02:23 pm ವಿಡಿಯೋ

ಬಾಲಕನ ಅಪಹರಣ ಯತ್ನ ; ಕೊಂಚಾಡಿಯಲ್ಲಿ ಭೀತಿಯ ವಾತಾವರಣ !

ಬೈಕಿನಲ್ಲಿ ಬಂದಿದ್ದ ಮೂರು ಆಗಂತುಕರು ಮಗುವನ್ನು ಅಪಹರಿಸಲು ಯತ್ನಿಸಿದ ಘಟನೆ ಮಂಗಳೂರು ನಗರದ ಕೊಂಚಾಡಿಯಲ್ಲಿ ನಡೆದಿದೆ. ಕಂಕನಾಡಿ ನಗರ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಪೊಲೀಸರು ಸಿಸಿಟಿವಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.