ವಿಡಿಯೋ ಗ್ಯಾಲರಿ

26-10-20 01:53 pm ವಿಡಿಯೋ

ಕುಕ್ಕೆ ; ಹಳೆಕಾಲದ ವಿಗ್ರಹ, ಆಭರಣಗಳು ನಾಪತ್ತೆ ! ಎಸಿಬಿ ದೂರು ; ಅಧಿಕಾರಿಗಳ ನಿರ್ಲಕ್ಷ್ಯ !   

ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ಇರುವ ದೇಗುಲ ಎಂದು ಪ್ರಸಿದ್ಧಿ ಗಳಿಸಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಪ್ರಾಚೀನ ಕಾಲದ ವಿಗ್ರಹ ಮತ್ತು ಆಭರಣಗಳು ನಾಪತ್ತೆಯಾಗಿರುವ ಬಗ್ಗೆ ಶಂಕೆ ಕೇಳಿಬಂದಿದೆ.