ವಿಡಿಯೋ ಗ್ಯಾಲರಿ

01-01-21 06:00 pm ವಿಡಿಯೋ

ಮಧ್ಯರಾತ್ರಿ ಹೊಸವರ್ಷದ ಗಲಾಟೆ ; ಕಂಠಪೂರ್ತಿ ಕುಡಿದವರಿಗೆ ಲಾಠಿ ರುಚಿ !!

ಕಂಠಪೂರ್ತಿ ಕುಡಿದು ಸಾರ್ವಜನಿಕ ರಸ್ತೆಯಲ್ಲಿ ಪುಂಡಾಟ ಮಾಡುತ್ತಿದ್ದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಘಟನೆ ಮಣಿಪಾಲದಲ್ಲಿ ನಡೆದಿದೆ.