ವಿಡಿಯೋ ಗ್ಯಾಲರಿ

18-08-20 09:19 am ವಿಡಿಯೋ

ವಿ ಎಚ್ ಪಿ ಮುಖಂಡನಿಗೆ ಗೃಹ ಸಚಿವರ ಅಭಯ ; ಭಾರೀ ವಿವಾದಕ್ಕೆ ಗುರಿಯಾದ ವಿಡಿಯೋ

ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ಯೊಂದು ಭಾರೀ ವಿವಾದಾತ್ಮಕ ಸೃಷ್ಟಿಸಿದೆ. ಗೃಹ ಸಚಿವರು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅವರಿಗೆ ನಿಮ್ಮ ಮೇಲೆ ಯಾವುದೇ ಕೇಸು ಹಾಕಿದ್ರೂ, ಎಲ್ಲ ತೆಗೆದು ಹಾಕುತ್ತೇವೆ’ ಎಂದು ಅಭಯ ನೀಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೃಹ ಸಚಿವರ ಈ ವಿಡಿಯೋ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಠಿಸಲಿದೆ.