ವಿಡಿಯೋ ಗ್ಯಾಲರಿ

05-12-20 05:38 pm ವಿಡಿಯೋ

ಗೆಜ್ಜೆ ಕಟ್ಟಲು ಕಲಾವಿದರು ರೆಡಿ ; 40ಕ್ಕೂ ಹೆಚ್ಚು ಮೇಳಗಳ ತಿರುಗಾಟಕ್ಕೆ ಸಿದ್ಧತೆ

ಕೋವಿಡ್ 19 ನಿಂದಾಗಿ ಕಳೆದ ಮಾರ್ಚ್ ತಿಂಗಳಲ್ಲಿ ಮೊಟಕುಗೊಂಡಿದ್ದ ಯಕ್ಷಗಾನ ಪ್ರದರ್ಶನಕ್ಕೆ ಮರು ಚಾಲನೆ ದೊರೆತಿದೆ. ಡಿಸೆಂಬರ್ ತಿಂಗಳಲ್ಲಿ ಬಹುತೇಕ ಮೇಳಗಳು ಗೆಜ್ಜೆ ಕಟ್ಟಲು ತಯಾರಿ ನಡೆಸಿವೆ.