ವಿಡಿಯೋ ಗ್ಯಾಲರಿ

01-01-21 04:32 pm ವಿಡಿಯೋ

ಹತ್ತು ತಿಂಗಳ ಬಳಿಕ ಶಾಲೆ ; ಮಕ್ಕಳಿಗೆ ಖುಷಿಯೋ ಖುಷಿ ; ಈ ಶಾಲೆಯಲ್ಲಿ ವಾದ್ಯ, ನಗಾರಿಯ ಗೌರವ !

ಕಡೆಗೂ ರಾಜ್ಯ ಸರಕಾರ ಶಾಲೆಯನ್ನು ಆರಂಭಿಸಲು ಹಸಿರು ನಿಶಾನೆ ನೀಡಿದ್ದು ಬೋರು ಹಿಡಿಸಿದ್ದ ಮಕ್ಕಳಲ್ಲಿ ಖುಷಿ ಇಮ್ಮಡಿಸಿದೆ.