ವಿಡಿಯೋ ಗ್ಯಾಲರಿ

30-08-20 06:41 pm ವಿಡಿಯೋ

ಕಾರಿನ ಮೇಲೆ ಸವಾರಿ, ಬೈಕಿನಡಿಗೆ ಬಿದ್ದರೂ ಬಚಾವ್ ; ಜವರಾಯನ ಗೆದ್ದ ಪುಟ್ಟ ಬಾಲಕ !

ಪುಟ್ಟ ಬಾಲಕನೊಬ್ಬ ಕಾರಿಗೆ ಡಿಕ್ಕಿಯಾಗಿ ಬೈಕಿನಡಿಗೆ ಬಿದ್ದರೂ, ಸಿನಿಮೀಯ ರೀತಿಯಲ್ಲಿ ಅಪಾಯದಿಂದ ಪಾರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿ‌ಲ್ಲಿ ನಡೆದಿದೆ. ಈ ಅಪಘಾತದ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.