ವಿಡಿಯೋ ಗ್ಯಾಲರಿ

22-07-21 12:18 pm ವಿಡಿಯೋ

ಆಸ್ಕರ್ ಭೇಟಿ ಬಳಿಕ ಗಳಗಳನೆ ಅತ್ತುಬಿಟ್ಟ ಪೂಜಾರಿ..!

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಆಸ್ಕರ್ ಅವರನ್ನು ನೋಡಿಬಂದು ಗಳಗಳನೆ ಅತ್ತಿದ್ದಾರೆ. ಅವರನ್ನು ದೇವರು ಉಳಿಸುತ್ತಾರೆ ಎಂದಷ್ಟೇ ಹೇಳಿ, ಮಾಧ್ಯಮದವರಿಗೆ ಕೈಮುಗಿಯುತ್ತಾ ಹೊರನಡೆದಿದ್ದು ಆಸ್ಕರ್ ಆರೋಗ್ಯ ಸ್ಥಿತಿಯನ್ನು ಹೇಳಿತ್ತು.