ವಿಡಿಯೋ ಗ್ಯಾಲರಿ

07-09-20 12:16 pm ವಿಡಿಯೋ

ಭಾರತದಲ್ಲಿ ಒಂದೇ ದಿನ 90,802 ಕೊರೋನ ಪ್ರಕರಣ - 32.50 ಲಕ್ಷ ಮಂದಿ ಕೊರೊನಾದಿಂದ ಗುಣಮುಖ

ಭಾರತದಲ್ಲಿ ಮಹಾಮಾರಿ ಕೊರೊನಾ ಹೊಸ ದಾಖಲೆ ಬರೆದಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 90,802 ಪ್ರಕರಣಗಳು ವರದಿ ಆಗಿದೆ. ಒಂದೇ ದಿನ 90,802 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 42,04,614ಕ್ಕೆ ಏರಿಕೆ ಆಗಿದೆ. ಜೊತೆಗೆ 24 ಗಂಟೆಯಲ್ಲಿ 1,016 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.