ವಿಡಿಯೋ ಗ್ಯಾಲರಿ

05-09-20 04:17 pm ವಿಡಿಯೋ

ಕಿರಿಕ್ ಬೆಡಗಿ ಸಂಯುಕ್ತಾಗೆ ಕಿರಿಕ್ ; ಮಹಿಳಾ ಕಾಂಗ್ರೆಸ್ ನಾಯಕಿಯಿಂದ ಹಲ್ಲೆ !!

ಕಿರಿಕ್ ಪಾರ್ಟಿ, ಬಿಗ್ ಬಾಸ್ ಖ್ಯಾತಿಯ ನಟಿ ಸಂಯುಕ್ತ ಹೆಗಡೆ ಮೇಲೆ ನೈತಿಕ ಪೊಲೀಸ್ ಗಿರಿ ನಡೆದ ಘಟನೆ ಬೆಳಕಿಗೆ ಬಂದಿದೆ. ಎಐಸಿಸಿ ಸದಸ್ಯೆ, ರಾಜ್ಯ ಮಹಿಳಾ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ತನ್ನ ಹಲ್ಲೆ ನಡೆಸಿದ್ದಾರೆ ಎಂದು ಸಂಯುಕ್ತಾ ಆರೋಪಿಸಿದ್ದಾಳೆ. ನಗರದ ಪಾರ್ಕ್ ಒಂದರಲ್ಲಿ ಸಂಯುಕ್ತಾ ಹೆಗೆಡೆ ಹಾಗೂ ಅವರ ಸ್ನೇಹಿತರು ಅಶ್ಲೀಲವಾಗಿ ಡ್ಯಾನ್ಸ್ ಮಾಡುತ್ತಿದ್ದಾರೆ ಎಂದು ಕವಿತಾ ರೆಡ್ಡಿ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.