ವಿಡಿಯೋ ಗ್ಯಾಲರಿ

16-08-21 03:30 pm ವಿಡಿಯೋ

ತಾರಸಿಯಲ್ಲಿ ಮಲ್ಲಿಗೆ ಬೆಳೆದ ವಕೀಲೆ ; ಲಾಕ್ಡೌನಲ್ಲಿ ಕೈಹಿಡಿದ ಹೂವಿನ ಕೃಷಿ, ಕುಳಿತಲ್ಲೇ ಭರಪೂರ ಆದಾಯ !

ಕಳೆದ ಬಾರಿ ಲಾಕ್ಡೌನ್ ಆದಾಗ ಹಲವಾರು ಮಂದಿ ಇದ್ದ ಕೆಲಸವೂ ಹೋಯ್ತು. ಇನ್ನು ಜೀವನ ಹೇಗೆ ಎಂದು ಹಲುಬಿದ್ದರು. ಆದರೆ ಇಲ್ಲೊಬ್ಬರು ವೃತ್ತಿಯಲ್ಲಿ ವಕೀಲೆಯಾಗಿರುವ ಮಹಿಳೆಯೊಬ್ಬರು ಮನೆಯ ತಾರಸಿಯಲ್ಲಿ ಮಲ್ಲಿಗೆ ಬೆಳೆದು ಕೈತುಂಬಾ ಸಂಪಾದಿಸಿದ್ದಾರೆ.