ವಿಡಿಯೋ ಗ್ಯಾಲರಿ

01-10-20 11:32 am ವಿಡಿಯೋ

"1.5 ಕೋಟಿ ಕೊಟ್ಟು ಬಂದಿದ್ದ ತಹಸೀಲ್ದಾರ್ ನೂರು ಕೋಟಿ ಆಸ್ತಿ ಹೊಡೆದಿದ್ದಾನೆ.. ಯಾರಪ್ಪನ ಆಸ್ತಿರೀ ಇದು.."

ಯಲಹಂಕ ತಹಸೀಲ್ದಾರ್ ರಘುಮೂರ್ತಿಯನ್ನು ಸಸ್ಪೆಂಡ್ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. 17 ಎಕ್ರೆ 35 ಗುಂಟೆ ಸರಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಸಿಕ್ಕಿಬಿದ್ದಿದ್ದಾನೆ.. ಈ ರಘುಮೂರ್ತಿ ಎಷ್ಟು ಕೋಟಿ ಕೊಟ್ಟು ಯಲಹಂಕಕ್ಕೆ ಬಂದಿದ್ದ ಎನ್ನೋದು ಗೊತ್ತಾ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.