ವಿಡಿಯೋ ಗ್ಯಾಲರಿ

04-09-20 10:51 pm ವಿಡಿಯೋ

ಮಂಗಳೂರು - ಬೆಂಗಳೂರು ರೈಲು ಯಾನಕ್ಕೆ ಗ್ರೀನ್ ಸಿಗ್ನಲ್

ಕೊರೊನಾ ಲಾಕ್ ಡೌನ್ ಬಳಿಕ ಸ್ಥಗಿತಗೊಂಡಿದ್ದ ರೈಲು ಯಾನವನ್ನು ಮತ್ತೆ ಪುನರಾರಂಭಿಸಲು ರೈಲ್ವೇ ಸಚಿವಾಲಯ ಅನುಮತಿ ನೀಡಿದೆ. ಆದರೆ, ಆರಂಭದಲ್ಲಿ ಹಿಂದಿನ ವೇಳಾಪಟ್ಟಿಯ ಬದಲು ಪರೀಕ್ಷಾರ್ಥ ರೈಲು ಸಂಚಾರ ನಡೆಯಲಿದೆ.