ವಿಡಿಯೋ ಗ್ಯಾಲರಿ

22-10-20 04:22 pm ವಿಡಿಯೋ

ಸುರೇಂದ್ರನನ್ನು ನಾನೇ ಕೊಲೆ ಮಾಡಿದ್ದು ; ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರ ; ಆಡಿಯೋ ರಿಲೀಸ್ !

ತುಳು ಚಿತ್ರನಟ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣದಲ್ಲಿ ಆರೋಪಿ ಎನ್ನಲಾದ ಆತನ ಸ್ನೇಹಿತ ಸತೀಶ್ ಕುಮಾರ್ ಹೆಸರಲ್ಲಿ ಆಡಿಯೋ ಬಿಡುಗಡೆ ಮಾಡಲಾಗಿದೆ. ಆಡಿಯೋದಲ್ಲಿ ತಾನೇ ಸುರೇಂದ್ರನನ್ನು ಕೊಲೆ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ.‌