ವಿಡಿಯೋ ಗ್ಯಾಲರಿ

08-01-21 02:47 pm ವಿಡಿಯೋ

ತ್ಯಾಜ್ಯ ಸಮಸ್ಯೆ ; ಕಾಂಗ್ರೆಸ್ ನಲ್ಲಿದ್ದ ವ್ಯವಸ್ಥೆಯನ್ನು ಹಾಳು ಮಾಡಿದ ಬಿಜೆಪಿ ; ಲೋಬೊ

ಮಂಗಳೂರು ನಗರ ಸ್ವಚ್ಛತೆಯಲ್ಲಿ ಅಧಪತನ ತಲುಪಿದೆ. ಬಿಜೆಪಿ ಆಡಳಿತ ಕೇವಲ ಪೊಳ್ಳು ಭರವಸೆಗಷ್ಟೇ ಸೀಮಿತ. ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ, ಪಾಲಿಕೆಯಲ್ಲಿ ಜನ ಬದಲಾವಣೆ ಬಯಸಿ ಬಿಜೆಪಿಯನ್ನ ಆಯ್ಕೆ ಮಾಡಿದ್ದಾರೆ. ಆದರೆ ಬಿಜೆಪಿ ಸ್ವಚ್ಛತೆ ವಿಚಾರದಲ್ಲೇ ಹಿಂದೆ ಬಿದ್ದಿದೆ, ಹಿಂದೆ ಸ್ವಚ್ಛತೆಗೆ ಮಂಗಳೂರಿಗೆ ಪ್ರಶಸ್ತಿಗಳು ಬಂದಿದ್ದವು. ಆದರೆ ಈಗ ಘನ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ.ಕಾಂಗ್ರೆಸ್ ನಲ್ಲಿದ್ದ ವ್ಯವಸ್ಥೆಯನ್ನು ಹಾಳು ಮಾಡಿ ಹಾಕಿದ್ದಾರೆ. ಇಂತಹ ಪರಿಸ್ಥಿತಿ ಯಾವತ್ತೂ ಆಗಿರಲಿಲ್ಲ. ಮಾಜಿ ಶಾಸಕ JR ಲೋಬೋ ಹೇಳಿಕೆ.