ವಿಡಿಯೋ ಗ್ಯಾಲರಿ

01-02-21 04:54 pm ವಿಡಿಯೋ

ಕೊಣಾಜೆ ; ಮಂದಿರಕ್ಕೆ ನುಗ್ಗಿ ಮಲ, ಮೂತ್ರ ವಿಸರ್ಜಿಸಿದ್ದ ದುರುಳರು ಪೊಲೀಸ್ ಬಲೆಗೆ

ಕೊಣಾಜೆ ಭಜನಾ ಮಂದಿರದ ಒಳಗೆ ಮಲ, ಮೂತ್ರ ವಿಸರ್ಜಿಸಿ ಅಪವಿತ್ರಗೊಳಿಸಿದ ಕೃತ್ಯಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.