ವಿಡಿಯೋ ಗ್ಯಾಲರಿ

18-08-20 08:52 am ವಿಡಿಯೋ

ಬೆಂಗಳೂರು ಗಲಭೆಗೆ ಪೊಲೀಸರೇ ನೇರ ಕಾರಣ ; ಎಸ್ ಡಿ ಪಿ ಐ

ಬೆಂಗಳೂರು ಗಲಭೆಗೆ ಸ್ಥಳೀಯ ಪೊಲೀಸರ ನಿರ್ಲಕ್ಷ್ಯವೇ ಕಾರಣ ಕಾರಣವೆಂದು ಎಸ್ ಡಿ ಪಿ ಐ ಆರೋಪಿಸಿದೆ. ಬೆಂಗಳೂರು ಗಲಭೆ ಕುರಿತು ಪ್ರತಿಕ್ರಿಯಿಸಿರುವ ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಇಲ್ಯಾಸ್ ಮೊಹಮ್ಮದ್ ತುಂಬೆ ಗಲಭೆಗೆ ಪೊಲೀಸರ ಮೇಲೆ ಆರೋಪ ಮಾಡಿದ್ದಾರೆ.