ವಿಡಿಯೋ ಗ್ಯಾಲರಿ

16-09-21 11:37 am ವಿಡಿಯೋ

NETFLIX ನಲ್ಲಿ ಡಿಟೆಕ್ಟಿವ್ ಆಗಿ ಮಿಂಚಿದ್ದಾರೆ ಮಂಗಳೂರು ಕಮಿಷನರ್ !

ವೆಬ್ ಸಿರೀಸ್ ಮಾಡುವ ವಿನೋ ಎಂಬ ಕಂಪನಿಯವರು ಈ ಕ್ರೈಮ್ ಸ್ಟೋರಿ ರೆಡಿ ಮಾಡಿದ್ದು, ವಿದೇಶಿಯರು ಸೇರಿದಂತೆ ಸುಮಾರು 25 ಜನರಿದ್ದ ತಂಡ ಒಂದು ವರ್ಷ ಕಾಲ ಬೆಂಗಳೂರು ಪೊಲೀಸರ ಜೊತೆಗಿದ್ದುಕೊಂಡು ಕ್ಯಾಮರಾ ವರ್ಕ್ ಮಾಡಿದ್ದಾರೆ.