ವಿಡಿಯೋ ಗ್ಯಾಲರಿ

10-05-21 05:50 pm ವಿಡಿಯೋ

Mangalore: ಅನಗತ್ಯವಾಗಿ ಓಡಾಟ ನೂರಕ್ಕೂ ಅಧಿಕ ವಾಹನ ಜಪ್ತಿ ; ಕ್ಲಾಕ್ ಟವರ್ ಫುಲ್ ಬ್ಲಾಕ್

ಮಾಜಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಹೆಸರಲ್ಲಿದ್ದ ಮೆಸೇಜ್ ಒಂದನ್ನು ನೋಡಿ, ಹೆಚ್ಚಿನವರು ವಾಹನ ಏರಿಕೊಂಡು ಸವಾರಿ ಹೊರಟಿದ್ದರು. ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಹೈರಾಣಾಗಿ ಹೋದರು.