ವಿಡಿಯೋ ಗ್ಯಾಲರಿ

17-12-20 11:27 am ವಿಡಿಯೋ

ಮಂಗಳೂರು ; ಕರ್ತವ್ಯದಲ್ಲಿದ್ದ ಮುಖ್ಯಪೇದೆ ಮೇಲೆ ಹಾಡುಹಗಲೇ ತಲವಾರಿನಿಂದ ಹಲ್ಲೆ !!

ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಒಬ್ಬರಿಗೆ ದುಷ್ಕರ್ಮಿಯೊಬ್ಬ ತಲವಾರಿನಲ್ಲಿ ಕಡಿದು ಪರಾರಿಯಾದ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.