ವಿಡಿಯೋ ಗ್ಯಾಲರಿ

03-11-20 05:50 pm ವಿಡಿಯೋ

ಅಮೆರಿಕನ್ ಚೀಸ್ ಕೇಕ್ ತಯಾರಿಸಿ ಮಾರ್ಕೆಟ್ ; ಮಂಗಳೂರಿನಲ್ಲಿ ವೈದ್ಯ ಗೆಳೆಯರಿಂದ ಕಮಾಲ್

ಕೊರೊನಾ ಲಾಕ್ಡೌನ್ ಕಾಲದಲ್ಲಿ ತಿನ್ನಲು ಸ್ಪೆಷಲ್ ಏನೂ ಸಿಗದೆ ಬೋರ್ ಹಿಡಿಸಿತ್ತು. ಬಳಿಕ ವಾರಾಂತ್ಯದಲ್ಲಿ ಹಾಗೇ ಕೂರುವುದು ಬೇಡ ಅಂತ ಯೂಟ್ಯೂಬ್ ಹುಡುಕಾಡಿ, ಕೇಕ್ ಮಾಡಲು ಕಲಿತಿದ್ದಾರೆ. ಅದರಲ್ಲೂ ಅಮೆರಿಕನ್ ಸ್ಪೆಷಲ್ ಕೇಕ್ ತಯಾರಿಸಿದ್ದು ಮೊದಲಿಗೆ ತಮ್ಮ ಗೆಳೆಯರಿಗೆ ನೀಡಿದ್ದಾರೆ. ಟೇಸ್ಟ್ ನೋಡಿದವರು ಬಾಯಲ್ಲಿ ನೀರೂರಿಸಿಕೊಂಡಿದ್ದು, ಇವರನ್ನು ಮತ್ತಷ್ಟು ಉತ್ತೇಜಿಸಿತ್ತು.