ವಿಡಿಯೋ ಗ್ಯಾಲರಿ

27-07-21 05:27 pm ವಿಡಿಯೋ

ಯಡಿಯೂರಪ್ಪ ಅಭಿಮಾನಿಯಿಂದ ಕಣ್ಣೀರ ಧಾರೆ..!

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಅಪ್ಪಟ ಅಭಿಮಾನಿಯೊಬ್ಬ ಕಣ್ಣೀರ ಧಾರೆ ಹಾಕಿದ್ದಾನೆ.‌ ಸಿಎಂ ಸ್ಥಾನ ಕೈಬಿಟ್ಟ ಯಡಿಯೂರಪ್ಪ ಅವರನ್ನು ನೆನೆದು ಕಣ್ಣಿರಿಟ್ಟಿದ್ದಾನೆ.