ವಿಡಿಯೋ ಗ್ಯಾಲರಿ

17-09-20 12:37 pm ವಿಡಿಯೋ

ರಿಚಾರ್ಜ್ ಮಾಡಲು ಬರುವ ಯುವತಿಯರಿಗೆ ಅಶ್ಲೀಲ ಸಂದೇಶ ; ಬಿತ್ತು ಹಿಗ್ಗಾಮುಗ್ಗಾ ಗೂಸಾ !

ಮೊಬೈಲ್ ರಿಚಾರ್ಜ್ ಗೆ ಬರುವ ಮಹಿಳೆಯರ ಹಾಗು ಯುವತಿಯರ ನಂಬರ್ ಪಡೆದು ಅಶ್ಲೀಲವಾಗಿ ಚಾಟ್ ಮಾಡುತ್ತಿದ್ದ ಕಾಮುಕ ಯುವಕನಿಗೆ ಕೊಡಗು ರಕ್ಷಣಾ ವೇದಿಕೆ ಕಾರ್ಯಕರ್ತರು ಚಳಿ ಬಿಡಿಸಿದ್ದಾರೆ.