ವಿಡಿಯೋ ಗ್ಯಾಲರಿ

12-12-20 04:59 pm ವಿಡಿಯೋ

ಪಿವಿಎಸ್ ಸರ್ಕಲ್ ; ನೋಡ ನೋಡುತ್ತಲೇ ಹೊತ್ತಿ ಉರಿದ ಕಾರು !!

ಪಿವಿಎಸ್ ಸರ್ಕಲ್ ಬಳಿ ಸಂಚರಿಸುತ್ತಿದ್ದ ಕಾರಿಗೆ ಬೆಂಕಿ ಹಿಡಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.