ವಿಡಿಯೋ ಗ್ಯಾಲರಿ

06-07-21 02:35 pm ವಿಡಿಯೋ

ಲಾಕ್ಡೌನ್ ಬೆನ್ನಲ್ಲೇ ಕುಂದುಕೊರತೆ ನೆಪದಲ್ಲಿ ರಾಜಕೀಯ ಸಭೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ! ಗಾಳಿಗೆ 'ಹಾರಿದ' ಕೋವಿಡ್ ಮಾರ್ಗಸೂಚಿ !

ಲಾಕ್ಡೌನ್ ತೆರವಾಗುತ್ತಿದ್ದಂತೆ ಮಂಗಳೂರಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಮೊದಲ ಕಾರ್ಯಕ್ರಮದಲ್ಲೇ ಕೋವಿಡ್ ಮಾರ್ಗಸೂಚಿಯನ್ನೇ ಗಾಳಿಗೆ ತೂರಿ ಸಮಾವೇಶ ನಡೆಸಿದ್ದಾರೆ.