ವಿಡಿಯೋ ಗ್ಯಾಲರಿ

12-09-20 01:27 pm ವಿಡಿಯೋ

"ಏನ್ರೀ ನೀವು 11 ಗಂಟೆಗೆ ಬರ್ತೀರಿ, ಜನರಿಗೆ ದರ್ಪ ತೋರಿಸ್ತೀರೇನ್ರೀ..‌." ಸಬ್ ರಿಜಿಸ್ಟ್ರಾರ್ ಗೆ ದಬಾಯಿಸಿದ ಶಾಸಕ ಮಠಂದೂರು !!

ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ವಿಟ್ಲ ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕರು ಸಾರ್ವಜನಿಕರ ಎದುರಲ್ಲೇ ತರಾಟೆಗೆತ್ತಿಕೊಂಡಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.