ವಿಡಿಯೋ ಗ್ಯಾಲರಿ

06-01-21 02:31 pm ವಿಡಿಯೋ

ದ.ಕ. ಜಿಲ್ಲೆ ಪವಿತ್ರ ಭೂಮಿ, ಇಲ್ಲಿನ ಜನರ ತೀರ್ಪು ಅಧಿಕಾರ ಕೊಡುತ್ತದೆ ; ಡಿಕೆಶಿ

ಮಾಸ್ ಬೇಸ್ಡ್ ಪಕ್ಷ ಎನ್ನುವ ಹಣೆಪಟ್ಟಿಯನ್ನು ದೂರವಾಗಿಸಿ, ಕೇಡರ್ ಬೇಸ್ಡ್ ಪಕ್ಷವಾಗಿಸಲು ಪಣ ತೊಟ್ಟಿದ್ದೇವೆ. ಕಾರ್ಯಕರ್ತರ ಧ್ವನಿಯೇ ಅಧ್ಯಕ್ಷರ ಧ್ವನಿಯಾಗಬೇಕು. ಅಧ್ಯಕ್ಷರ ಧ್ವನಿ ಕಾರ್ಯಕರ್ತರದ್ದು ಆಗಬಾರದು. ಈ ನಿಟ್ಟಿನಲ್ಲಿ ಪಕ್ಷದ ತಳಮಟ್ಟದ ಕಾರ್ಯಕರ್ತರ ಧ್ವನಿ ಆಲಿಸಲು ಸಮಾವೇಶ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.