ವಿಡಿಯೋ ಗ್ಯಾಲರಿ

15-09-20 01:56 pm ವಿಡಿಯೋ

ನಾಲ್ಕರ ಹರೆಯದ ಪೋರನ ಬಬ್ರುವಾಹನ ಡಯಲಾಗ್ಸ್ ಕೇಳಿ ಶಹಭಾಷ್ ಎಂದ ನಟ ಪುನೀತ್ !

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದ ಪುಟಾಣಿ ಆಕಾಶ್ ಭಟ್ ಹೇಳಿದ ಬಬ್ರುವಾಹನ ಚಿತ್ರದ ಡಬಲ್ ಡಯಲಾಗ್ ಈಗ ರಾಜಕುಮಾರ್ ಪುತ್ರ, ಚಿತ್ರನಟ ಪುನೀತ್ ರಾಜಕುಮಾರ್ ಗಮನವನ್ನು ಸೆಳೆದಿದೆ.