ವಿಡಿಯೋ ಗ್ಯಾಲರಿ

19-03-21 06:19 pm ವಿಡಿಯೋ

ನರೇಗಾ ಫಲಾನುಭವಿಗಳ ಕೂಲಿಯನ್ನೇ ಕಿತ್ತುಕೊಳ್ಳುತ್ತಿರುವ ಪಂಚಾಯಿತಿ ಅಧ್ಯಕ್ಷೆ !! ಎಕ್ಕಾರಿನಲ್ಲಿ ಭಾರೀ ಕಾರುಬಾರು !

ಎಕ್ಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುರೇಖಾ ರೈ ಎಂಬವರು ಫಲಾನುಭವಿಗಳ ಖಾತೆಗೆ ಬಂದಿದ್ದ ನರೇಗಾ ಕೂಲಿಯ ಹಣವನ್ನು ಬಲವಂತವಾಗಿ ಬ್ಯಾಂಕಿಗೆ ಕರೆದೊಯ್ದು ಹಣವನ್ನು ಪಡೆಯುತ್ತಿದ್ದಾರೆಂಬ ಬಗ್ಗೆ ಆರೋಪ ಕೇಳಿಬಂದಿದೆ.