ವಿಡಿಯೋ ಗ್ಯಾಲರಿ

03-04-21 05:57 pm ವಿಡಿಯೋ

ಬ್ಲಾಕ್ ಮನಿ ಇರುತ್ತಿದ್ದ ಒಂಟಿ ಮನೆಗಳೇ ಟಾರ್ಗೆಟ್ ; ಸಂಭಾವಿತರ ಸೋಗಿನಲ್ಲಿದ್ದ ಹೈಕ್ಲಾಸ್ ದರೋಡೆ ತಂಡ ಬಲೆಗೆ

ಅವರದ್ದು ಭಾರೀ ಖತರ್ನಾಕ್ ಮತ್ತು ಅಷ್ಟೇ ಕರಾರುವಾಕ್ಕಾದ ಕೃತ್ಯಗಳು. ಒಂಟಿ ಮನೆಗಳಲ್ಲಿ ಕಳವು, ಕ್ಯತ್ಯಕ್ಕೆ ಅಡ್ಡಬಂದರೆ ದರೋಡೆ, ಡಕಾಯಿತಿ ಇತ್ಯಾದಿ. ಬೆಳ್ತಂಗಡಿ, ಮೂಡುಬಿದ್ರೆ, ಉಳ್ಳಾಲದವರೇ ಸೇರಿಕೊಂಡು ಪ್ರತ್ಯೇಕ ತಂಡಗಳಲ್ಲಾಗಿ ಕೃತ್ಯ ಎಸಗುತ್ತಿದ್ದರು. ಆದರೆ, ಎಷ್ಟೇ ಚಾಣಾಕ್ಷ ಆಗಿದ್ದರೂ, ಎಲ್ಲಾದ್ರೂ ಒಂದ್ಕಡೆ ಸಿಕ್ಕಿಬಿದ್ದೇ ಬೀಳುತ್ತಾನೆ ಎನ್ನುವ ಪೊಲೀಸ್ ನಿಯಮದಂತೆ ಅಂತರ್ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿದ್ದ ಖತರ್ನಾಕ್ ದರೋಡೆ ಗ್ಯಾಂಗ್ ಮಂಗಳೂರು ಪೊಲೀಸರ ಬಲೆಗೆ ಬಿದ್ದಿದೆ.