ವಿಡಿಯೋ ಗ್ಯಾಲರಿ

03-12-20 01:25 pm ವಿಡಿಯೋ

ಉಗ್ರರ ಪರ ಗೋಡೆ ಬರಹ ಪ್ರಕರಣ ; ಕೊನೆಗೂ ಓರ್ವ ಆರೋಪಿಯ ಬಂಧನ !!

ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಕಂಡುಬಂದ ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ‌ತೀರ್ಥಹಳ್ಳಿ ಮೂಲದ ನಜೀರ್ ಅಹ್ಮದ್ ಬಂಧಿತ ಯುವಕ.‌