ವಿಡಿಯೋ ಗ್ಯಾಲರಿ

28-09-20 03:57 pm ವಿಡಿಯೋ

ಉಡುಪಿಯಲ್ಲೂ ಬಂದ್ ಇಲ್ಲ ! ರಸ್ತೆ ತಡೆಗೆ ಯತ್ನಿಸಿದ 21 ಮಂದಿ ಬಂಧನ

ಉಡುಪಿ ಜಿಲ್ಲೆಯಲ್ಲೂ ರೈತರ ಬಂದ್ ಬಿಸಿ ಜನಸಾಮಾನ್ಯರಿಗೆ ತಟ್ಟಿಲ್ಲ. ರೈತ ಸಂಘಟನೆಗಳು ಪ್ರಭಾವ ಇಲ್ಲದ ಕಾರಣ ಪ್ರತಿಭಟನೆಗಷ್ಟೇ ಬಂದ್ ಸೀಮಿತವಾಗಿದೆ.