ವಿಡಿಯೋ ಗ್ಯಾಲರಿ

28-09-20 03:40 pm ವಿಡಿಯೋ

ಬೆಂಗಳೂರಿನಲ್ಲಿ ವೊಲ್ವೊ ಬಸ್ ಚಾಲಕನ ದರ್ಪ !

ಸ್ಕೂಟರ್ ಸವಾರ ಬಸ್ ಒವರ್ ಟೇಕ್ ಮಾಡಿದ ಎಂದು ವೊಲ್ವೊ ಬಸ್ ಚಾಲಕನೊರ್ವ ಯುವತಿಯ ಎದುರೇ ಆ ಯುವಕನ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.