ವಿಡಿಯೋ ಗ್ಯಾಲರಿ

07-01-21 03:22 pm ವಿಡಿಯೋ

ಪರ ಸ್ತ್ರೀ ಜೊತೆ ಸಣ್ಣ ನೀರಾವರಿ ಇಲಾಖೆ ಹಿರಿಯ ಅಧಿಕಾರಿ ಕಳ್ಳಾಟ?

ಸಣ್ಣ ನೀರಾವರಿ ಇಲಾಖೆ ಕೊಪ್ಪಳ ಉಪ ವಿಭಾಗದ ಇಇ ಮನೆಯಲ್ಲಿ ಮರಾಮಾರಿ.ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿನೋದ ಕುಮಾರ ಗುಪ್ತ, ನನ್ನ ಗಂಡನ ಜೊತೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸ್ತಿರೋ ಗುಪ್ತಾ ಪತ್ನಿ. ಗುಪ್ತನ ಅನೈತಿಕ ಸಂಬಂಧವನ್ನು ರೆಡ್ ಹ್ಯಾಂಡ್ ಹಿಡಿದಿರೋ ಪತ್ನಿ.