ವಿಡಿಯೋ ಗ್ಯಾಲರಿ

18-11-20 04:03 pm ವಿಡಿಯೋ

ಕ್ರೈಸ್ತ ನಿಗಮ ಎಲ್ಲಿ ಹೋಯ್ತು ? ಜಾಹೀರಾತು ಕೊಟ್ಟು 50 ಕೋಟಿ ಘೋಷಣೆ ಮಾಡಿದ್ರಲ್ಲ..??

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿಚಾರದಲ್ಲಿ ಪರ - ವಿರೋದ ಕೇಳಿಬರುತ್ತಿದ್ದಂತೆ ಮಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ, ಕೆಪಿಸಿಸಿ ವಕ್ತಾರ ಐವನ್ ಡಿಸೋಜಾ ಕೌಂಟರ್ ಹೊಡೆದಿದ್ದಾರೆ.‌