ವಿಡಿಯೋ ಗ್ಯಾಲರಿ

29-05-21 04:52 pm ವಿಡಿಯೋ

ಪಂಪ್ವೆಲ್ ನಲ್ಲಿ ದಿಢೀರ್ ನೆರೆ ಬಂದಿದ್ದು ಹೇಗೆ ? ಅಧಿಕಾರಸ್ಥರ ‘’ಬಿಲ್ ಪವರ್ ’’ ಮುಂದೆ ಮಂಕುಬಡಿದ ಜನಪ್ರತಿನಿಧಿಗಳು !

ಪಂಪ್ವೆಲ್ ಫ್ಲೈಓವರ್ ಬಳಿಯ ಸರ್ವಿಸ್ ರಸ್ತೆಗಳು ಇಂದು ಬೆಳಗ್ಗೆ ನೆರೆಯಿಂದ ಆವೃತ ಆಗಿತ್ತು. ಬೆಳ್ಳಂಬೆಳಗ್ಗೆ ಸುರಿದ ಭಾರೀ ಮಳೆಗೆ ಸರ್ವಿಸ್ ರಸ್ತೆ ಬ್ಲಾಕ್ ಆಗಿದ್ದರಿಂದ ವಾಹನಗಳು ಸಂಚರಿಸಲಾಗದೆ ನೀರಿನಲ್ಲಿ ತೇಲುತ್ತಾ ಸಾಗುವಂತಾಗಿತ್ತು.