ವಿಡಿಯೋ ಗ್ಯಾಲರಿ

07-08-20 06:57 pm ವಿಡಿಯೋ

Live Video: ಚಾಲಕನ ಅವಾಂತರ ; ಯುವತಿ ಮೇಲೆ ಹರಿದೇ ಹೋಯ್ತು ಕಾರು...!

ಸ್ಕೂಟರ್ ಡಿಕ್ಕಿಯಾಗಿ ಅದರಲ್ಲಿದ್ದ ಸವಾರೆ ಯುವತಿ ಕಾರಿನ ಮೇಲೆ ಬಾನೆಟಿಗೆ ಬಿದ್ದರೂ ಚಾಲಕ ನಿಲ್ಲಿಸದೆ ಮುಂದಕ್ಕೊಯ್ದಿದ್ದರಿಂದ ಯುವತಿಯ ಮೇಲಿಂದಲೇ ಕಾರು ಹರಿದ ಘಟನೆ ಮಂಗಳೂರಿನ ಕದ್ರಿ ಕಂಬ್ಳದಲ್ಲಿ ನಡೆದಿದೆ.