ವಿಡಿಯೋ ಗ್ಯಾಲರಿ

22-11-20 06:44 pm ವಿಡಿಯೋ

ಅರಬ್ಬೀ ಸಮುದ್ರದಲ್ಲಿ ವಿಚಿತ್ರ ವಿದ್ಯಮಾನ ; ನೀಲ ಬಣ್ಣದಿಂದ ಕೋರೈಸುತ್ತಿದೆ ಬೆಳಕು !!

ಅರಬ್ಬೀ ಸಮುದ್ರದಲ್ಲಿ ವಿಚಿತ್ರ ವಿದ್ಯಮಾನ ಕಂಡುಬಂದಿದೆ. ಕಳೆದೆರಡು ದಿನಗಳಿಂದ ರಾತ್ರಿ ವೇಳೆ, ಸಮುದ್ರ ಕಡು ನೀಲಿ ಬಣ್ಣದ ಬೆಳಕಿನಿಂದ ಕೋರೈಸುತ್ತಿದ್ದು, ಜನರನ್ನು ಆಕರ್ಷಿಸುತ್ತಿದೆ. ಮಂಗಳೂರಿನ ಪಣಂಬೂರು, ಸಸಿಹಿತ್ಲು, ಸುರತ್ಕಲ್ ಬೀಚ್ ಗಳಲ್ಲಿ ಈ ವಿದ್ಯಮಾನ ಕಂಡುಬಂದಿದೆ.