ವಿಡಿಯೋ ಗ್ಯಾಲರಿ

14-10-20 05:33 pm ವಿಡಿಯೋ

ದನದ ಮಾಂಸ ಮಿಕ್ಸ್ ಆರೋಪ ; ಮಾಂಸದ ಮಾರುಕಟ್ಟೆಗಳಿಗೆ ಮೇಯರ್ ದಾಳಿ, ತರಾಟೆ !

ಮಾಂಸದ ಮಾರುಕಟ್ಟೆಯಲ್ಲಿ ದನದ ಮಾಂಸವನ್ನು ಬೆರೆಸಲಾಗುತ್ತದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮೇಯರ್ ದಿವಾಕರ ಪಾಂಡೇಶ್ವರ್ ಮಂಗಳೂರಿನ ಮಾಂಸದ ಮಾರುಕಟ್ಟೆಗಳಿಗೆ ದಿಢೀರ್ ದಾಳಿ ನಡೆಸಿದ್ದಾರೆ.