ವಿಡಿಯೋ ಗ್ಯಾಲರಿ

02-10-20 02:47 pm ವಿಡಿಯೋ

ನನ್ಮಗನ ಹೆಸರು, ಫೋಟೊ ಬಳಸಿದ್ರೆ ಬೆಂಕಿ ಹಾಕ್ತೀನಿ ; ಸೊಸೆ ವಿರುದ್ಧ ಡಿ.ಕೆ ರವಿ ತಾಯಿ ಕಿಡಿ

ಬೆಂಗಳೂರಿನ ಆರ್.ಆರ್.ನಗರದ ಉಪ ಚುನಾವಣೆಯಲ್ಲಿ ಮಾಜಿ ಐಎಎಸ್ ಅಧಿಕಾರಿ ದಿ. ಡಿ.ಕೆ ರವಿ ಪತ್ನಿ ಕುಸುಮಾಗೆ ಟಿಕೆಟ್ ನೀಡುವ ವಿಚಾರ ಕೇಳಿದ ಡಿ.ಕೆ ರವಿ ತಾಯಿ ಕೆಂಡಾಮಂಡಲ ಆಗಿದ್ದಾರೆ.