ವಿಡಿಯೋ ಗ್ಯಾಲರಿ

27-05-21 05:24 pm ವಿಡಿಯೋ

ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಹಿಂತಿರುಗುತ್ತಿದ್ದ ಬೋಟಿಗೆ ಮತ್ತೆ ಅಪಾಯ ; ಕೋಸ್ಟ್ ಗಾರ್ಡ್ ರಕ್ಷಣೆ

ಅರಬ್ಬೀ ಸಮುದ್ರ ಮಧ್ಯೆ ಇಂಜಿನ್ ಕೆಟ್ಟು ಅಪಾಯಕ್ಕೀಡಾಗಿದ್ದ ತಮಿಳುನಾಡು ಮೂಲದ ಹತ್ತು ಮಂದಿ ಮೀನುಗಾರರನ್ನು ಇಂಡಿಯನ್ ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದೆ.