ವಿಡಿಯೋ ಗ್ಯಾಲರಿ

18-09-20 04:23 pm ವಿಡಿಯೋ

ಉಡುಪಿ ; ಮೊದಲ ಲಾಡ್ಜ್ ರಾಯಲ್ ಮಹಲ್ ಕಟ್ಟಡ ಕುಸಿತ !

ನಗರದಲ್ಲಿ ಮೊದಲ ಲಾಡ್ಜ್ ಎಂಬ ಹೆಗ್ಗಳಿಕೆ ಹೊಂದಿದ್ದ 50 ವರ್ಷ ಹಳೆಯ ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದಿದೆ. ಘಟನೆ ಸಂದರ್ಭದಲ್ಲಿ ಕೆಳ ಮಹಡಿಯಲ್ಲಿದ್ದ ಅಂಗಡಿಯ ಸಿಬ್ಬಂದಿ ಮತ್ತು ಗ್ರಾಹಕರು ಹೊರಗೆ ಓಡಿ ಬಂದಿದ್ದರಿಂದ ಅಪಾಯ ಆಗಿಲ್ಲ.