ವಿಡಿಯೋ ಗ್ಯಾಲರಿ

06-01-21 05:12 pm ವಿಡಿಯೋ

ಮನೆಯವರನ್ನು ಕೋರ್ಟ್ ಅಲೆದಾಡಿಸದಿರಿ ; ಡ್ರಗ್ ದಾಸರಿಗೆ ಕಮಿಷನರ್ ವಾರ್ನ್

ಡ್ರಗ್ಸ್ ಸೇವನೆ ಮತ್ತು ಮಾರಾಟ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಮಂದಿಯನ್ನು ಕರೆದು ಪರೇಡ್ ನಡೆಸುವ ಮೂಲಕ ನೂತನ ಪೊಲೀಸ್ ಆಯುಕ್ತ ಎಂ. ಶಶಿ ಕುಮಾರ್ ಖಡಕ್ ವಾರ್ನ್ ಮಾಡಿದ್ದಾರೆ.