ವಿಡಿಯೋ ಗ್ಯಾಲರಿ

24-08-21 05:04 pm ವಿಡಿಯೋ

ಅಂತೂ ಬಚಾವ್ !! ಕೀಚಕರ ನಾಡಿಂದ ಮರಳಿ ಮನೆ ಸೇರಿದ ಮಂಗಳೂರಿನ ನಾಲ್ವರು !

ಕಾಬೂಲಿನ ಮಿಲಿಟರಿ ಏರ್ ಬೇಸ್ ನಲ್ಲಿ ಉದ್ಯೋಗದಲ್ಲಿದ್ದ ಮಂಗಳೂರು ಮೂಲದ ನಾಲ್ಕು ಮಂದಿ ಸುರಕ್ಷಿತವಾಗಿ ಮನೆ ಸೇರಿದ್ದಾರೆ.