ವಿಡಿಯೋ ಗ್ಯಾಲರಿ

03-02-21 04:29 pm ವಿಡಿಯೋ

ಟಾಯ್ಲೆಟ್ ನಲ್ಲಿ ಸಿಕ್ಕಿಬಿದ್ದ ಚಿರತೆ ಹಿಡಿಯಲು ಪರದಾಟ ; ಕೊನೆಗೆ ಬೋನು, ಬಲೆ ತಪ್ಪಿಸಿ ಓಡಿಯೇ ಬಿಟ್ಟ !!

ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕೈಕಂಬ ಎಂಬಲ್ಲಿ ಮನೆಯ ಟಾಯ್ಲೆಟ್ ಕೋಣೆಯ ಒಳಗೆ ಚಿರತೆ ಮತ್ತು ನಾಯಿ ಬಂಧಿಯಾಗಿದ್ದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.