ವಿಡಿಯೋ ಗ್ಯಾಲರಿ

11-09-20 04:17 pm ವಿಡಿಯೋ

ಯುವಕನ ಕಿರುಕುಳ ; ಕಿರುತೆರೆಯ ಖ್ಯಾತ ಕಲಾವಿದೆ ಆತ್ಮಹತ್ಯೆ

ಇತ್ತೀಚೆಗೆ ಸೀರಿಯಲ್ ನಟ-ನಟಿಯರು ಆತ್ಮಹತ್ಯೆಯ ಮೊರೆ ಹೋಗುತ್ತಿರುವುದು ಹೆಚ್ಚಾಗುತ್ತಿದೆ. ಇದೇ ಸಾಲಿಗೆ ಇದೀಗ ತೆಲಗು ಧಾರಾವಾಹಿ ಖ್ಯಾತ ನಟಿ ಕೂಡ ಸೇರಿದ್ದಾರೆ.