ವಿಡಿಯೋ ಗ್ಯಾಲರಿ

12-07-21 03:48 pm ವಿಡಿಯೋ

ರೋಮಾಂಚನ, ವಿಸ್ಟಾ ಡೋಮ್ ರೈಲು ಯಾನ !

ಗಾಜಿನ ಕಿಟಕಿ ಮತ್ತು ಮೇಲ್ಛಾವಣಿಯುಳ್ಳ ಆಕರ್ಷಕ ವಿಸ್ಟಾ ಡೋಮ್ ವಿಶೇಷ ಬೋಗಿ ಸೌಲಭ್ಯ ಆರಂಭಿಸಲಾಗಿದ್ದು, ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನೂತನ ರೈಲು ಸೇವೆಗೆ ಚಾಲನೆ ನೀಡಿದರು.