ಫೋಟೊ ಗ್ಯಾಲರಿ

18-12-20 12:53 pm ಫೋಟೊ

ಪ್ರಶಾಂತ್​ ನೀಲ್,​ ಶ್ರೀಮುರಳಿಗೆ ಸಿನಿಮಾ ನಿರ್ದೇಶಕ ಮಾತ್ರವಲ್ಲ; ಇಲ್ಲಿವೆ ಬಾವ-ಬಾಮೈದರ ಅಪರೂಪದ ಫೋಟೋಗಳು

ಪ್ರಶಾಂತ್​ ನೀಲ್​- ಶ್ರೀಮುರುಳಿಯ ನಡುವೆ ನಟ, ನಿರ್ದೇಶಕನಿಗೂ ಮೀರಿದ ಆತ್ಮೀಯತೆ ಇದೆ. ಇದಕ್ಕೆ ಕಾರಣ ಇಬ್ಬರು ಸಂಬಂಧಿಗಳು, ಇವರಿಬ್ಬರು ಬಾವ-ಬಾಮೈದನರು. ನಟ ಶ್ರೀ ಮುರಳಿ ಸತತ ಸೋಲು ಕಂಡಾಗ ಅವರಿಗೆ ಬ್ರೇಕ್​ ನೀಡಿದ್ದು ಬಾಮೈದುನ ಪ್ರಶಾಂತ್​ ನೀಲ್​. ಪ್ರಶಾಂತ್​ ನೀಲ್​ ಮೊದಲ ಸಿನಿಮಾ ಉಗ್ರಂ ದೊಡ್ಡ ಯಶಸ್ಸು ಕಾಣವ ಮೂಲಕ ಇಬ್ಬರು ಚಿತ್ರರಂಗದಲ್ಲಿ ಹೆಸರು ಮಾಡಿದರು.